ಫೆಬ್ರುವರಿ ೧೨ - ಫೆಬ್ರುವರಿ ತಿಂಗಳ ಹನ್ನೆರಡನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದ ವರ್ಷದಲ್ಲಿನ ೪೪ನೇ ದಿನ. ಈ ದಿನದ ನಂತರ ವರ್ಷದಲ್ಲಿ, ೩೨೧ (ಅಧಿಕ ವರ್ಷದಲ್ಲಿ ೩೨೨) ದಿನಗಳು ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೫೪೧ - ಚಿಲಿಯ ಸ್ಯಾಂಟಿಯಾಗೊ ನಗರದ ಸ್ಥಾಪನೆ. ೧೯೩೪ - ಆಸ್ಟ್ರಿಯಾದ ಅಂತಃಕಲಹ ಪ್ರಾರಂಭ. ೨೦೧೧ - ಮೆಕ್ಸಿಕೋನ ಸೆರೆಮನೆಯಲ್ಲಿ ನಲವತ್ತು ಜನರನ್ನು ಕೊಂದರು == ಜನನ == ೧೮೦೯ - ಚಾರ್ಲ್ಸ್ ಡಾರ್ವಿನ್, ಬ್ರಿಟನ್ನಿನ ಜೀವವಿಜ್ಞಾನಿ. ೧೮೦೯ - ಅಬ್ರಹಮ್ ಲಿಂಕನ್, ಅಮೇರಿಕ ದೇಶದ ಹದಿನಾರನೇ ರಾಷ್ಟ್ರಪತಿ. ೧೯೮೦ - ಏ.ಆರ್.ಕೃಷ್ಣಶಾಸ್ತ್ರಿ == ನಿಧನ == == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ